
ಕಲಾಮಾಧ್ಯಮ - Kalamadhyama
- Jan 28, 2021
"ರಾಜ್ ಕುಮಾರ್ ಸ್ನೇಹ ಸಿಕ್ಕಿದ್ದು ನನ್ನ ಈ ಜನ್ಮದ ಪುಣ್ಯ"
ದೊರೆ-ಭಗವಾನ್ ಲೈಫ್ ಸ್ಟೋರಿ- ಭಾಗ 1 (ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ) ನಾನು ಹುಟ್ಟಿದ್ದು ಮೈಸೂರು. ನನ್ನ ತಂದೆ ಕೊರ್ಟ್‌ಗೆ ಸಂಬಂಧಪಟ್ಟ ಪತ್ರಗಳನ್ನು...
8250

ಕಲಾಮಾಧ್ಯಮ - Kalamadhyama
- Dec 25, 2020
EP10: ಫಸ್ಟ್ ಪಿಚ್ಚರೇ ಅಟ್ಟರ್ ಫ್ಲಾಪು! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
“ಸರ್ ಇಲ್ಲಿ ಒಂದು ಕ್ಲಾರಿಟಿ ಬೇಕು. ಹಾಗಾದ್ರೆ ಮೊದಲು ಥಿಯೇಟರ್‍ನಲ್ಲಿ ರಿಲೀಸ್ ಆದ ನಿಮ್ಮ ಫಸ್ಟ್ ಪಿಕ್ಚರ್ ಯಾವ್ದು?” ನಾನು ಮಧ್ಯ ಪ್ರವೇಶಿಸಿ ಕೇಳಿದೆ. ವೇಣು ಸರ್...
5080

ಕಲಾಮಾಧ್ಯಮ - Kalamadhyama
- Dec 25, 2020
EP9: ವರದಣ್ಣ ಎಂಬ ಸುಪ್ರೀಂ ಕೋರ್ಟ್ ಜಡ್ಜ್! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
“ಯಾವಾಗ ಪರಾಜಿತ ಸಿನಿಮಾಗೆ ಬರೆದುಕೊಟ್ಟನೊ ಆಗ ವರದಪ್ಪ ಅಂದರೆ ರಾಜ್‍ಕುಮಾರ್ ತಮ್ಮ, ಅವರು ಕರೆಸ್ಕೊಂಡರು. ಅಷ್ಟೊತ್ತಿಗಾಗಲೇ ಭೂತಯ್ಯನ ಮಗ ಅಯ್ಯು ಮಾಡಿದ್ರು, ಹೇಮಾವತಿ...
4250

ಕಲಾಮಾಧ್ಯಮ - Kalamadhyama
- Dec 25, 2020
EP8: ಮದಕರಿ ನಾಯಕ ಮತ್ತು ತ.ರಾ.ಸು ತಂಟೆಗಳು! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
ವೇಣು ಸರ್ ಒಳಗೆ ಹೋದ ಐದು ನಿಮಿಷಗಳೊಳಗೆ ಕಾಫಿ ಬಂತು. ನಮಗೂ ಅದರ ಅವಶ್ಯಕತೆ ತುಂಬಾನೇ ಇತ್ತು. ಬಿಸಿಬಿಸಿ ಕಾಫಿಯ ಪ್ರತಿ ಗುಟಕನ್ನೂ ಅನುಭವಿಸುತ್ತಾ ಹೀರುತ್ತಿದ್ದಾಗ...
2910

ಕಲಾಮಾಧ್ಯಮ - Kalamadhyama
- Dec 25, 2020
EP7: ಅತ್ತರಿನ ಪರಿಮಳವೂ ಗುಲ್ಬರ್ಗಾ ರಣಬಿಸಲೂ! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
“ಅದೇ ಟೈಮಿಗೆ ಗುಲ್ಬರ್ಗಾಕ್ಕೆ ಹಾಕಿದ್ರಲ್ಲ. ನಮ್ ಅಮ್ಮನಿಗಂತೂ ನಾನು ಗುಲ್ಬರ್ಗಾಕ್ಕೆ ಹೋಗೋದು ಒಂಚೂರು ಇಷ್ಟ ಇರಲಿಲ್ಲ. ಮ್ಯಾಪ್‍ನಲ್ಲಿ ನೋಡಿದ್ರೆ ಗುಲ್ಬರ್ಗಾ...
1820

ಕಲಾಮಾಧ್ಯಮ - Kalamadhyama
- Dec 25, 2020
EP6: ಭಗ್ನ ಪ್ರೇಮ ಎಂಬ ಯೂನಿವರ್ಸಿಟಿ! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
“ಅಲ್ಲ ಎಲ್ರೂ ಪ್ರೇಮಕತೇನೆ ನಂದೂ ಕೂಡ. ನಾವು ಏನು ಅಂತ ಆಲೋಚನೆ ಮಾಡದೆ ಪ್ರೇಮಿಸಿಬಿಟ್ಟಿರ್ತೀವಿ. ಪ್ರೇಮಿಸಿದಾಗ ಬಡತನ, ಸಿರಿತನ, ರೂಪ, ಕುರೂಪ ಏನೂ ಲೆಕ್ಕಕ್ಕೆ...
1710

ಕಲಾಮಾಧ್ಯಮ - Kalamadhyama
- Dec 25, 2020
EP5: 100% ಡಾಕ್ಟ್ರು ಆದರೆ ಡಿಗ್ರಿ ಇನ್‍ಕಂಪ್ಲೀಟ್! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
“ನಮಸ್ತೆ ಸರ್, ನಿಮ್ಮಬದುಕು ಹೇಗೆ ಶುರುವಾಯ್ತು ಅಲ್ಲಿಂದಪ್ರಾರಂಭಿಸಿಬಿಡೋಣ?” ಮೊದಲ ಪ್ರಶ್ನೆ ಕೇಳಿದೆ, ವೇಣುಸರ್: ಬದುಕು ಅಂದ್ರೆ ಯಾವಬದುಕು? ಸಿನಿಮಾ ಬದುಕೆ?...
1650

ಕಲಾಮಾಧ್ಯಮ - Kalamadhyama
- Dec 25, 2020
EP4: ನಿಪ್ಪಾಣ ವಸಂತ್ ಮತ್ತು ನವಾಜುದ್ದೀನ್ ಸಿದ್ದಿಕಿ! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
"ಬಿ.ಎಲ್ವೇಣು ಅಂದರೆ ಹಳೆ ಆರ್ಟಿಸ್ಟ್ಅಲ್ವ ಸಾರ್?" ಹಿಂದಿನ ಸೀಟಿನಿಂದ ತೂರಿಬಂದ ಈ ಪ್ರಶ್ನೆಕಿವಿಗೆ ಬಿದ್ದ ಕೂಡಲೇ ಪಾರ್ಲೆಫ್ಯಾಕ್ಟರಿ ಟೋಲ್ ದಾಟಿ ಹೋಗುತ್ತಿದ್ದನಮ್ಮ...
730

ಕಲಾಮಾಧ್ಯಮ - Kalamadhyama
- Dec 25, 2020
EP3: ರಾಜಹಂಸ ಬಸ್ಸು ಮತ್ತು ಕಾರ್ನರ್ ಸೀಟು! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
ಕಂಡಕ್ಟರ್: ಟಿಕೆಟ್! ನಾನು: ದುರ್ಗ, ಒಂದು ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಹೋಗುವ ರಾಜಹಂಸ ಬಸ್‍ನ ಕಾರ್ನರ್ ಸೀಟು ಹಿಡಿದು ಕೂತಿದ್ದೆ. ಶ್ವೇತ ವಸ್ತ್ರಧಾರಿ...
1530

ಕಲಾಮಾಧ್ಯಮ - Kalamadhyama
- Dec 25, 2020
EP2: ರಿಸರ್ಚು ವರ್ಕು ಮತ್ತು ರಿಸರ್ಚರ್ ಎಕ್ಸೈಟ್‍ಮೆಂಟು! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
“ವಾವ್ ರೀ ಇಲ್ಲಿ ಕೇಳ್ರಿ!” ಸವಿ ನೋಟ್ಸ್ ಮಾಡಲು ಶುರು ಮಾಡಿ ಸ್ವಲ್ಪ ಹೊತ್ತಾಗಿತ್ತು ಎಕ್ಸೈಟೆಡ್ ಟೋನ್‍ನಲ್ಲಿ ಕರೆದಳು. “ಏನು? ಕೇಳಿದೆ. “ವೇಣು ಅವರ ಅಪ್ಪ ಕೂಡ...
1170

ಕಲಾಮಾಧ್ಯಮ - Kalamadhyama
- Dec 25, 2020
EP1: “ಹೇಗಿದ್ದೀಯೋ ಅವಿವೇಕಿ?!!” - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
ಬೆಳಿಗ್ಗೆ 8 ಗಂಟೆ. ಜುಲೈ 27, 2018, ಸುಮಾರು. ಎಂದಿನಂತೆ ಬೆಲ್ಲದ ಟೀ ಕುದಿಸಿ ಲೋಟಕ್ಕೆ ಸುರಿದು ನನ್ನ ಹೆಂಡತಿ ಸವಿತಾಳಿಗೆ ಒಂದು ಲೋಟ ಕೊಟ್ಟು ನಾನೊಂದು ಲೋಟ ಕೈಲಿ...
1280

ಕಲಾಮಾಧ್ಯಮ - Kalamadhyama
- Dec 25, 2020
Preface: “ಕೋಟೆ ನಾಡಿನ ಒಂಟಿ ಸಲಗ” - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
ಓಟದ ಆರಂಭ ನಾನೊಬ್ಬ ಪ್ಯಾಷನೇಟ್ ರಂಗಕರ್ಮಿ, ಫುಲ್‍ಟೈಮ್ ಫಿಲಂ ಮೇಕರ್. ಆದರೆ ಪ್ರೊಫೆಷನಲ್ ಲೇಖಕನಲ್ಲ. ಬರವಣ ಗೆ ಖುಷಿ ಕೊಡುತ್ತೆ ಅನ್ನೋದನ್ನ ಒಪ್ತೇನಾದ್ರೂ...
1120