ಅಣ್ಣಾವ್ರು ಯಾಕೆ ಕ್ಯಾರಾವ್ಯಾನ್‌ ಬಳಸುತ್ತಿರಲಿಲ್ಲ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 116


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಈಗಿನ ಕಾಲದಲ್ಲಿ ಕ್ಯಾರವಾನ್‌ನಲ್ಲಿ ಎ.ಸಿ ಹಾಕಿಕೊಂಡು ಕೂತ್ತಿರುತ್ತಾರೆ. ಆಗ ರಾಜ್‌ಕುಮಾರ್‌ ಮರದ ಕೆಳಗೆ ಕೂತಿರುತ್ತಿದ್ದರು. ಗಾಳಿ ಇಲ್ಲದಿದ್ದರೆ ಪೇಪರ್‌ನಲ್ಲಿ ಬೀಸಿಕೊಳ್ಳುತ್ತಿದ್ದರು. ಅವರಿಗೆ ಅಲ್ಲಿಯೇ ನೆಮ್ಮದಿ. ನಮಗೆ ಕ್ಯಾರವಾನ್‌ ಎಂದರೆ ಏನೆಂಬುದೇ ಗೊತ್ತಿರಲಿಲ್ಲ. ಕ್ಯಾರವಾನ್‌ ಎಂಬ ಸಿಗರೇಟ್ ಇದಿದ್ದು ಗೊತ್ತಿತ್ತು.ಮುದುವರೆಯುವುದು...

24 views