
ಅಭಿಮಾನ್ ಸ್ಟುಡಿಯೋ ಉಳಿಸಿದ ಸ್ವಾಭಿಮಾನಿ ರವಿಮಾಮ
ದೊರೆ-ಭಗವಾನ್ ಲೈಫ್ ಸ್ಟೋರಿ - ಭಾಗ 65
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ

ಅಭಿಮಾನ್ ಸ್ಟುಡಿಯೊ ಉಳಿಯಲು ನಟ ರವಿಚಂದ್ರನ್ ಕಾರಣ. ಅವರ ಸಿನಿಮಾಗಳ ಸೆಟ್ಗಳನ್ನು ಅಲ್ಲಿಯೇ ಹಾಕುತ್ತಿದ್ದರು. ಆ ಸ್ಟುಡಿಯೊ ಅರ್ಧ ಇರಲಿ, ಮುಕ್ಕಾಲು ಇರಲಿ ನಾನು ಸೆಟ್ ಹಾಕುವುದು ಅಲ್ಲಿಯೇ ಎನ್ನುತ್ತಿದ್ದ. ಬಾಲಣ್ಣ ಅವರ ಮೇಲಿನ ಪ್ರೀತಿಯೇ ಇದಕ್ಕೆ ಕಾರಣ. ಬಾಲಣ್ಣ ಅವರ ಒಬ್ಬ ಮಗ ಜನಪ್ರಿಯ ಭರತನಾಟ್ಯ ಕಲಾವಿದೆ ಸುಧಾಚಂದ್ರನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾನೆ.
ಮುಂದುವರೆಯುವುದು...