ಅಮೇರಿಕದಲ್ಲಿ ನುಚ್ಚಿನ ಉಂಡೆ ಬಿಸಿಬೇಳೆ ಬಾತ್...

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 22ಮೊದಲ ಸಲ ಅಮೆರಿಕಕ್ಕೆ ಹೋಗುವ ಅನುಭವ ಮೊದಲ ಮಗು ಹುಟ್ಟಿದ್ದಂತೆ. ಕನ್ನಡ ಮಾತಾಡುವವರನ್ನು ಕಂಡಾಗ ಬಹಳ ಖುಷಿಯಾಗುತ್ತದೆ. ನುಚ್ಚಿನ ಉಂಡೆ, ಬಿಸಿಬೇಳೆ ಬಾತ್‌ ಮಾಡಿ ಕೊಡುತ್ತಿದ್ರು ನಮಗೆ. ಅವರ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ನಾವು ಹೋಗಿದ್ದು ಐದು ಕಾರ್ಯಕ್ರಮ ನಡೆಸಿಕೊಡಲು. ಆದರೆ, 16 ಕಾರ್ಯಕ್ರಮ ಮಾಡಿದೆವು. ಚೆನ್ನಾಗಿ ದುಡ್ಡು ಕೂಡ ಬಂತು. ಆದಾದ ಮೇಲೆ ನಿರಂತರವಾಗಿ ಅಮೆರಿಕಕ್ಕೆ ಹೋಗಲು ಶುರುಮಾಡಿದೆ. ಒಬ್ಬೊಬ್ಬನೇ ಸುತ್ತುತ್ತಿದ್ದೆ. ಬಹಳಷ್ಟು ಜನರಿಗೆ ಪರಿಚಿತನಾದೆ. ಅಮೆರಿಕದಲ್ಲಿ ಒಂದೇ ದಿವಸ 2 ರಾಜ್ಯಗಳಲ್ಲಿ ಶೋ ಮಾಡಿದ್ದೇನೆ. ಇದು ನಮ್ಮ ದೊಡ್ಡಸ್ಥಿಕೆ ಅಲ್ಲ. ಅಲ್ಲಿಯವರ ಹೆಚ್ಚುಗಾರಿಕೆ.
ಮುಂದುವರೆಯುವುದು...

35 views