ಆರ್ಟ್‌ ಡೈರೆಕ್ಟರ್‌ ಜವಾಬ್ದಾರಿ ಏನು ಗೊತ್ತಾ?

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 66

(ಮಾಲ್ಗುಡಿ ಡೇಸ್ ಆರ್ಟ್ ಡೈರಕ್ಟರ್, ಜಾನ್ ದೇವರಾಜ್ ಅವರ ನೆನಪುಗಳು.)ಸೋ ಐ ಅಂಡರ್ ಸ್ಟಾಂಡ್ ಆರ್ಟ್ ಡೈರಕ್ಟರ್ ಅಂದ್ರೆ, ಬೊಂಬಾಸ್ಟಿಕ್ ಮಾಡ್ಬಿಡೋದಲ್ಲ. ನನಗೆ ಗೊತ್ತಾಗ್ತಿರ್ಲಿಲ್ಲ, ಸಿನಿಮಾ ರಂಗದಲ್ಲಿ ಸೆಟ್ ಅಂದ್ರೆ, ಕೋಟಿ ರೂಪಾಯಿ ಹೇಳ್ಬಿಡೋದು. ಅದ್ರಲ್ಲಿ ಏನು ಇರುತ್ತೆ ನನಗೆ ಗೊತ್ತಿಲ್ಲ. ವಿ ಡೋಂಟ್ ವಾಂಟ್ ಟು ಡು ಸೋ ಮಚ್, ಆಂಡ್ ದಟ್ಸ್ ಆಂಟಿ ಎನ್ವಾಯ್ರ್ನಮೆಂಟಲ್ ವರ್ಕ್. ಮರಗಳನ್ನ ಕಟ್ ಮಾಡೊದು, ಮೊಳೆ ಹೊಡಿಯೊದು, ಇಂತದ್ದೆಲ್ಲಾ ಮಾಡೋದು. ಸೋ ಲೆಸ್ ಈಸ್ ಮೋರ್, ಎಷ್ಟು ಕಡಿಮೆ ಯೂಸ್ ಮಾಡ್ತೀವೋ ಅದು ಮುಖ್ಯ. ಕಡಿಮೆಯಲ್ಲಿ ಹೆಚ್ಚು ತೋರ್ಸಿದ್ರೆ ಉತ್ತಮ. ಹೆಚ್ಚಲ್ಲಿ ಸ್ವಲ್ಪ ತೋರ್ಸೊದು ಸರಿಯಲ್ಲ. ಕ್ರಿಯೇಟಿವಿಟಿ ಅದೇ ಇರೋದು. ಅದು ಫ್ಲೆರಿಷ್ ಆಗ್ಬೇಕು, ಬ್ಲಾಸಮ್ ಆಗ್ಬೇಕು ಅಂದ್ರೆ ಎಂಟಾಯರ್ ಟೀಮ್ ಎಸ್ಪೆಷಲ್ಲಿ ಡೈರೆಕ್ಟರ್ ಹ್ಯಾಸ್ ಟು ಅಂಡರ್ಸ್ಟಾಂಡ್. ಆಂಡ್‌ ಗಿವ್ ಸ್ಪೇಸ್ ಫಾರ್ ದಟ್.
ಮುಂದುವರೆಯುವುದು…

5 views