ಈ ಇಬ್ಬರು ಕಲಾವಿದರ ಮೇಲೆ ಅಣ್ಣಾವ್ರಿಗಿದ್ದ ಪ್ರೀತಿ ಎಂಥದ್ದು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 66


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ


ನಾಟಕ, ಸಿನಿಮಾದಲ್ಲಿ ನುರಿತವರು ಬಾಲಕೃಷ್ಣ. ‘ಕಣ್ತೆರದು ನೋಡು’ ಸಿನಿಮಾದಲ್ಲಿ ರಾಜ್‌ಕುಮಾರ್ ಮತ್ತು ಬಾಲಕೃಷ್ಣ ಅವರದು ಅದ್ಭುತವಾದ ಕಾಂಬಿನೇಷನ್‌. ಜೀವನ ಚೈತ್ರದವರೆಗೂ ಅದನ್ನು ಉಳಿಸಿಕೊಂಡು ಬಂದಿದ್ದರು.


50 ದಶಕದಿಂದ 2000 ವರೆಗಿನ 50 ವರ್ಷಗಳ ಪಯಣವದು. ಅಣ್ಣವ್ರು, ನರಸಿಂಹರಾಜು ಅವರ ಜೊತೆಗೂ ಇದೇ ರೀತಿಯ ಸಂಬಂಧ ಉಳಿಸಿಕೊಂಡಿದ್ರು. ನನ್ನ ಸಿನಿಮಾಗಳಿಗೆ ಅವರಿಬ್ಬರು ಬೇಕು ಎಂದು ಕೇಳಿ ಹಾಕಿಸಿಕೊಳ್ಳುತ್ತಿದ್ರು.
ಮುಂದುವರೆಯುವುದು...

22 views