ಉದಯಶಂಕರ್ ವ್ಯಕ್ತಿತ್ವ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 85


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ಯಾವ ಪ್ರೊಡ್ಯೂಸರ್‌ ಬಳಿಯೂ ದುಡ್ಡು ಕೊಡಿ ಎಂದು ಉದಯ್‌ಶಂಕರ್‌ ಕೇಳುತ್ತಿರಲಿಲ್ಲ. ನಿಮಗೆ ಇಷ್ಟ ಬಂದಷ್ಟು ಕೊಡಿ ಎಂದು ಹೇಳುತ್ತಿದ್ದ. ಕೊಡದಿದ್ದರೆ ಬಿಡಿ ಎನ್ನುತ್ತಿದ್ದ. ಅಂಥಹ ಉದಾತ್ತವಾದ ನಡೆ ಅವನದು.


ಆದರೆ ಯಾವ ಪ್ರೊಡ್ಯೂಸರ್‌ಗಳು ಅವನಿಗೆ ಮೋಸ ಮಾಡಿರಲಿಲ್ಲ. ಯಾಕಂದ್ರೆ ಅವನ ಬರವಣಿಗೆಗೆ ಅಷ್ಟೊಂದು ಮಹತ್ವ ಇತ್ತು. ಹಾಗಾಗಿಯೇ ಆ ಕಾಲದಲ್ಲಿಯೇ ಮಲ್ಲೇಶ್ವರದಲ್ಲಿ 6 ಲಕ್ಷ ಕೊಟ್ಟು ಮನೆ ತೆಗೆದುಕೊಂಡಿದ್ದ.ಮುಂದುವರೆಯುವುದು...

14 views