ಕಾಯುವಿಕೆ ನಮಗೆ ಕಲಿಸುವ ಪಾಠ ದೊಡ್ಡದು

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 68
ಸೈಕಲ್ ಬೇಕು ಎಂದ ಕೂಡಲೇ ಈಗಿನ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಸೈಕಲ್‌ ಬಂದು ಬಿಡುತ್ತದೆ. ಆದರೆ, ನಮಗೆ ಆರನೇ ಕ್ಲಾಸಿಗೆ ಕೇಳಿದ್ರೆ 10ನೇ ಕ್ಲಾಸಿನಲ್ಲಿ ಕೊಡಿಸುತ್ತಿದ್ರು. ಈ ನಾಲ್ಕು ವರ್ಷ ಕಾಯುವುದೇ ಗೋಲ್ಡನ್‌ ಪಿರಿಯಡ್. ಹೆಣ್ಣು ಗೊತ್ತಾದ ಮೇಲೆ, ಮದುವೆ ಆಗುವವರೆಗಿನ ಆತಂಕದ ಕ್ಷಣಗಳೇ ನಿಜವಾದ ಲೈಫ್‌. ಯಾವುದೇ ಆಗಲಿ ಸುಲಭವಾಗಿ ಸಿಗಬಾರದು. ಕೇಳಿದ ವಸ್ತುವನ್ನು ಅಪ್ಪ ಕೊಡಿಸಲ್ಲ ಎಂದು ಸತಾಯಿಸಿ, ನಂತರ ಅದು ಸಿಕ್ಕಾಗ ಅದರಲ್ಲೊಂದು ಆನಂದ ಇರುತ್ತದೆ. ಮದುವೆಯ ವಿಷಯದಲ್ಲಿಯೂ ಹೀಗೆ.ಮುಂದುವರೆಯುವುದು...

18 views