ಗಿರಿಧರ್‌ ಕಜೆ ಅವರ ಔಷಧಿ ಗುಣ ಎಂಥದ್ದು

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 80ವಿಷ್ಣುವರ್ಧನ್‌ ಅವರ ಒಂದಷ್ಟು ಸಿನಿಮಾ ಮಾಡಿದ ನಂತರ ಶೋಗಳಲ್ಲಿ ಬ್ಯುಸಿ ಆದ ಕಾರಣ ಅವರೊಂದಿಗೆ ಸಿನಿಮಾ ಮಾಡಲು ಆಗಲಿಲ್ಲ. ಅವರೊಮ್ಮೆ ನನ್ನನ್ನು ಕರೆಸಿ, ಯಾಕೆ ನನ್ನ ಸಿನಿಮಾಗಳಲ್ಲಿ ಮಾಡುತ್ತಿಲ್ಲ ಎಂದ್ರು. ವಿಷ್ಣುವರ್ಧನ್‌ ಅವರೇ ನನಗೆ ಆಯುರ್ವೇದ ವೈದ್ಯರಾದ ಗಿರಿಧರ ಕಜೆ ಅವರನ್ನು ಮೊದಲು ಪರಿಚಯ ಮಾಡಿಸಿದ್ದು, ನಿಮಗೆ ಕಾಲು ನೋವಿದ್ದರೆ ಅವರ ಬಳಿ ಹೋಗಿ, ಅವರು ಅದನ್ನು ಗುಣಪಡಿಸುತ್ತಾರೆ ಎಂದಿದ್ರು. ನನ್ನ ಜೀವನದಲ್ಲಿ ದೊಡ್ಡ ಬದಲಾವಣೆ ತಂದವರು ಗಿರಿಧರ್‌ ಕಜೆ. ನಾನು ಇವತ್ತಿಗೂ ಅವರ ಬಳಿ ಔಷಧಿ ತೆಗೆದುಕೊಳ್ಳುತ್ತೇನೆ.ಮುಂದುವರೆಯುವುದು...

6 views