ಚಿತ್ರರಂಗದಲ್ಲಿ ಲೀಡರ್ ಶಿಪ್‌ ಕೊರತೆ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 100


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)‌
ರಾಜ್‌ಕುಮಾರ್‌ ಅವರು ಮದ್ರಾಸ್ ನಿಂದ ಸೀದಾ ಬೆಂಗಳೂರಿಗೆ ಬಂದು ಗೋಕಾಕ್ ಚಳವಳಿಯಲ್ಲಿ ಭಾಗವಹಿಸುವಂತೆ ಕಲಾವಿದರೆಲ್ಲರಿಗೂ ಹೇಳಿದರು ಆಗ ಕನ್ನಡ ಚಳವಳಿಗೆ ದೊಡ್ಡ ಶಕ್ತಿ ಬಂತು. ಇದು ಅವರ ನಾಯಕತ್ವದಲ್ಲಾಗಿದ್ದು.


ರಾಜ್‌ಕುಮಾರ್‌ ಹೋದ ಮೇಲೆ ಲೀಡರ್‌ ಶಿಪ್‌ ಇಲ್ಲ ಎನ್ನುತ್ತಿದ್ದೇವೆ. ಅಂಬರೀಷ್‌ ಬಂದಾಗ ಒಳ್ಳೆಯ ನಾಯಕತ್ವ ಇತ್ತು. ಅವರು ಹೋದ ಮೇಲೆ ಚಿತ್ರರಂಗ ಬಡವಾಗಿದೆ ಸರಿಯಾದ ನಾಯಕತ್ವವೇ ಇಲ್ಲ ಎಂಬ ಕೊರಗಿತ್ತು. ಇತ್ತೀಚೆಗೆ ಶಿವರಾಜ್‌ಕುಮಾರ್‌ ನಾಯಕತ್ವವವನ್ನು ವಹಿಸಿಕೊಂಡಿದ್ದಾರೆ. ಯಾವುದೇ ಚಳವಳಿಗೆ ನಾಯಕ ಇರಲೇಬೇಕು.ಮುಂದುವರೆಯುವುದು...


41 views