ಜೀವನದ ಸಾರ್ಥಕತೆ ನನಗಿದೆ ಎಂದ ಭಗವಾನ್

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 133


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಜೀವನದಲ್ಲಿ ಸಂಪಾದಿಸುವುದು ಇನ್ನೇನಿದೆ. ಗೌರವಕ್ಕಿಂತ ಹಲವರ ವಿಶ್ವಾಸ ಗಳಿಸಿದ್ದೇನೆ. ಅದುವೇ ಮುಖ್ಯ ನನಗೆ. ಪ್ರೀತಿಯ ಜೊತೆಗೆ ಆಶೀರ್ವಾದವೂ ಮುಖ್ಯ. ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಕೊನೆಯವರಿಗೂ ಆರೋಗ್ಯ ಕೊಟ್ಟರೆ ಅಷ್ಟೇ ಸಾಕು. ನಾನು ಆಗಬೇಕು ಎಂದು ಬಯಸಿದ್ದೆಲ್ಲವನ್ನೂ ಸಾಧಿಸಿದ್ದೇನೆ. ಪ್ರಪಂಚ ಸುತ್ತಬೇಕೆಂಬ ಆಸೆಯಿತ್ತು. ಅದು ಈಡೇರಿದೆ. ನನ್ನ ಮಕ್ಕಳು, ಮರಿಮೊಮ್ಮಕ್ಕಳು ಚೆನ್ನಾಗಿರಬೇಕೆಂದು ಆಸೆಪಟ್ಟಿದ್ದೆ. ಎಲ್ಲರೂ ಸಮೃದ್ಧಿಯಾಗಿದ್ದಾರೆ. ಅದಕ್ಕಿಂತ ತೃಪ್ತಿ ಇನ್ನೇನು ಬೇಕು. ಜೀವನದ ಸಾರ್ಥಕತೆಯನ್ನು ನಂಬಿಕೊಂಡು ಕಣ್ಮುಚ್ಚಿಕೊಳ್ಳಬಹುದು.ಸಂದರ್ಶನ: ಕೆ.ಎಸ್‌. ಪರಮೇಶ್ವರ


ಭಗವಾನ್‌ ಅವರ ಸಂದರ್ಶನ ಎಲ್ಲಾ ಸಂಚಿಕೆಗಳು ಇಲ್ಲಿಗೆ ಮುಕ್ತಾಯಗೊಂಡವು.

26 views