ದತ್ತರಾಜ್‌ ಎಂಬ ಒಳ್ಳೆಯ ಮನುಷ್ಯ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 85


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ರಾಜ್‌ಕುಮಾರ್‌ ಅವರು ನಮ್ಮ ಆಫೀಸ್‌ ಬಿಟ್ಟರೆ, ಹೋಗುತ್ತಿದ್ದುದ್ದು ಉದಯ್‌ಶಂಕರ್ ಮನೆಗೆ. ಅವರ ತಾಯಿ, ದತ್ತ ರಾಜ್‌ನನ್ನು ಕಂಡರೂ ರಾಜ್‌ಕುಮಾರ್‌ ಅವರಿಗೆ ಬಹಳ ಇಷ್ಟ.


ಉದಯಶಂಕರ್ ಅವರ ತಮ್ಮ ಮಾತಿನಲ್ಲಿ ಬಹಳ ಮೃದು. ಇನ್ನೊಬ್ಬರಿಗೆ ನೋಯಿಸುತ್ತಿರಲಿಲ್ಲ. ಅಷ್ಟೊಂದು ಒಳ್ಳೆಯ ಹುಡುಗ. ಅವನ ಆ ಗುಣದಿಂದಲೇ ರಾಜ್‌ಕುಮಾರ್‌ ಅವರು ಕಾಮನಬಿಲ್ಲು, ಅದೇ ಕಣ್ಣು ಸಿನಿಮಾ ನಿರ್ದೇಶನಕ್ಕೆ ಅವಕಾಶ ಮಾಡಿಕೊಟ್ಟರು. ಸೆಟ್‌ನಲ್ಲಿಯೂ ಬಹಳ ಮೃದುವಾಗಿ ಹ್ಯಾಂಡಲ್‌ ಮಾಡುತ್ತಿದ್ದ. ಏನಾದ್ರೂ ಹೇಳುವುದಿದ್ದರೆ ಕಲಾವಿದರು, ಕ್ಯಾಮೆರಾ ಮೆನ್‌ಗಳ ಬಳಿ ಹೋಗಿ ನಿಧಾನವಾಗಿ ಹೇಳುತ್ತಿದ್ದ.


ಮುಂದುವರೆಯುವುದು...

19 views