ಬೆಂಗಳೂರಿನ ನೆಟ್ಟಕಲ್ಲಪ್ಪ ಸರ್ಕಲ್‌...! ಯಾರು ಈ ನೆಟ್ಟಕಲ್ಲಪ್ಪ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 67


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ
ನೆಟ್ಟಕಲ್ಲಪ್ಪ ಅವರ ಸೋದರ ಸೊಸೆ ನರಸಿಂಹರಾಜ ಅವರ ಪತ್ನಿ. ನರಸಿಂಹರಾಜು ಅವರು ತಿಪಟೂರಿನವರು. ಕರ್ನಾಟಕ ನಾಟಕ ಸಭಾದಲ್ಲಿ ಬೇಡರ ಕಣ್ಣಪ್ಪ ನಾಟಕಕ್ಕೆ ಬಂದಿದ್ರು. ಅಲ್ಲಿಂದಲೇ ಅವರು ನನಗೆ ಗೊತ್ತು. ನೆಟ್ಟಕಲ್ಲಪ್ಪ ಅವರ ಮನೆ ಇದಿದ್ದು ಅರಿಸೀಕೆರೆಯಲ್ಲಿ. ಊರಿನ ಹೊರಗೆ ಮನೆ ಇತ್ತು. ಅರಮನೆಯಂತೆ ಅವರ ಮನೆ ಬಹಳ ದೊಡ್ಡದಾಗಿತ್ತು. ಅವರೊಬ್ಬ ದೊಡ್ಡ ವ್ಯಾಪಾರಿ .


ರಾಜ್‌ಕುಮಾರ್‌ ಅವರ ಎಲ್ಲಾ ಸಿನಿಮಾಗಳಲ್ಲಿಯೂ ನರಸಿಂಹರಾಜು ಅವರು ಇರುತ್ತಿದ್ರು. ಅವರಿಗಾಗಿಯೇ ಪಾತ್ರಗಳನ್ನು ಸೃಷ್ಟಿಸುತ್ತಿದ್ದೆವು. ರಾಜ್‌ಕುಮಾರ್‌ ಅವರಿಗೆ ಅವರು ಇರಲೇ ಬೇಕಿತ್ತು. ನಂತರದಲ್ಲಿ ಅವರೇ ಸ್ವತಂತ್ರವಾಗಿ ಸಿನಿಮಾಗಳನ್ನು ಮಾಡಲು ಶುರು ಮಾಡಿ, ಪ್ರೊಡ್ಯೂಸರ್ ಆದರು.ಮುಂದುವರೆಯುವುದು...

29 views