ಮಿಮಿಕ್ರಿಯಲ್ಲಿರುವ ಐದು ಮುಖ್ಯ ಅಂಶಗಳು

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 24
ಮಿಮಿಕ್ರಿಯಲ್ಲಿ ಐದು ರೂಪಾಂತರಗಳಿವೆ. ಮೊದಲನೇಯದು ಧ್ವನಿ, ಎರಡನೇಯದು ನಟರ ಅನುಕರಣೆ, ಮೂರನೇಯದು ಆಯಾ ಸಂದರ್ಭಕ್ಕೆ ತಕ್ಕಂತೆ ನಮ್ಮದೇ ಆದ ಡೈಲಾಗ್‌ ಹಾಕಿಕೊಳ್ಳುವುದು, ನಾಲ್ಕನೇಯದು ದೇಹ ಭಾಷೆ, ಐದನೇಯದು ನಿಜ ಜೀವನದಲ್ಲಿ ನಟರು ಹೇಗೆ ಇರುತ್ತಾರೆ ಎಂಬುದನ್ನು ತೋರಿಸುವುದು.
ಮುಂದುವರೆಯುವುದು...

44 views