
ಮಾಲ್ಗಡಿ ಡೇಸ್ ಎಷ್ಟು ಭಾಷೆಲಿ ಬಂತು ?
ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 39
(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)

ಪರಮ್: ರೆಸ್ಪಾನ್ಸ್ ತುಂಬಾ ಚೆನ್ನಾಗಿತ್ತು ಅಂತ ನೀವೇ ಹೇಳಿದ್ರಿ, ಸೋ ಹೇಗಿತ್ತು ರೆಸ್ಪಾನ್ಸ್?
ರಮೇಶ್ ಭಟ್: ಭಾರತದ ಸುಮಾರು ಭಾಷೆಗಳಿಗೆ ಡಬ್ ಆಯ್ತು. ಇಂಗ್ಲೀಷ್ ಹಿಂದಿ ಒರಿಜಿನಲ್ ನಾವು ಮಾಡಿದ್ವಿ. ಹಿಂದಿ ದೂರದರ್ಷನದಲ್ಲಿ ರಿಲೇ ಆಯ್ತು. ಅದಾದ್ಮೇಲೆ ತೆಲುಗಿಗೆ ಆಯ್ತು, ತಮಿಳಿಗೆ ಆಯ್ತು, ಮಲಯಾಳಮ್ ಗೆ ಆಯ್ತು ಅಂತ ಕಾಣ್ತದೆ, ಒಡಿಸ್ಸಾ ಆ ತರ ಸುಮಾರು ಭಾಷೆಗೆ ಆಯ್ತು.
ಮುಂದುವರೆಯುವುದು…