ಮಾಲ್ಗುಡಿ ಡೇಸ್ ಟೆಲಿಕಾಸ್ಟ್‌ ಆದಾಗ ಜನರ ರೆಸ್ಪಾನ್ಸ್

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 104

( ಶಂಕರ್‌ನಾಗ್‌ ಕುರಿತಂತೆ ಮಾಲ್ಗುಡಿ ಡೇಸ್‌ ನಿರ್ಮಾಪಕರ ನೆನಪುಗಳು)ಪರಮ್: ಸೋ ಅದು ಟೆಲಿಕಾಸ್ಟ್ ಆದಾಗ ಜನರ ರೆಸ್ಪಾನ್ಸ್ ಹೇಗಿತ್ತು?


ಬದರಿನಾಥ್: ಆಕ್ಚುಲಿ ವಿ ವರ್ ವರೀಡ್, ರೆಸ್ಪಾನ್ಸ್ ಹೇಗಿರುತ್ತೋ ಅಂತ. ಫಸ್ಟ್ ಎಪಿಸೋಡ್ ಟೆಲಿಕಾಸ್ಟ್ ಆದಾಗ ನಾವು ಡಬ್ ಮಾಡ್ತಾ ಇದ್ವಿ. ನೆಕ್ಸ್ಟ್ ಡೇ ಬೆಳಗ್ಗೆ ಕಾಲ್ಸ್ ಬರಕ್ಕೆ ಶುರುವಾಯ್ತು. ವೆಡ್ನಸ್ಡೇ ಫಸ್ಟ್ ಟೆಲಿಕಾಸ್ಟ್ ಆಗಿತ್ತು. ಫ್ರೈಡೇ ಪೇಪರಲ್ಲಿ ಒಂದೊಂದು ರಿವ್ಯೂಸ್ ಓದಿದ್ರೆ ಅದ್ಭುತ. ನಮ್ಮಪ್ಪಂದು ಒಂದು ಹ್ಯಾಬಿಟ್ ಏನಿತ್ತು ಅಂದ್ರೆ, ಒನ್ಸ್ ಇನ್ ಟು ವೀಕ್ಸ್ ಪ್ರಸ್ ಮೀಟ್ ಕರಿತಾ ಇದ್ರು. ಅಲ್ಲಿ ವರ್ಕಿಂಗ್ ಸ್ಟಿಲ್ಸ್ ತೋರ್ಸಿ ಹಿಂಗಿದೆ ಪ್ರೋಗ್ರೆಸ್ ಅಂತ. ಸೋ ಶೂಟಿಂಗ್ ಆಗ್ತಿರ್ಬೇಕಾದ್ರೆನೇ ಪ್ರೆಸ್ಸಲ್ಲಿ ಬರಕ್ಕೆ ಶುರುವಾಯ್ತು “ ಆಗುಂಬೆ ಯಲ್ಲಿ ಶಂಕರ್ ನಾಗ್ ಆಂಡ್ ಟೀಮ್ ಮಾಲ್ಗುಡಿ ಡೇಸ್ ಮಾಡ್ತಾ ಇದ್ದಾರೆ” ಅಂತ. ‘ಓಲ್ಡ್ ಮ್ಯಾನ್ ಆಫ್ ದ ಟೆಂಪಲ್’ ಟೆಲಿಕಾಸ್ಟ್ ಆದಾಗ ಅದ್ರ ರಿವ್ಯೂಸ್ ಬಂದಿದ್ದು, ಹೀ ವಾಸ್ ಈವನ್ ಮೋರ್ ಕಾನ್ಫಿಡೆನ್ಸ್. ಆ ಮೇಲೆ ನೋ ಲುಕಿಂಗ್ ಬ್ಯಾಕ್. ಬಹಳ ಒಳ್ಳೆ ರೆಸ್ಪಾನ್ಸ್ ಸಿಕ್ತು.ಮುಂದುವರೆಯುವುದು…

37 views