ಮಾಲ್ಗುಡಿಡೇಸ್ ಹಿಟ್‌ ಆಗಲು ಕಾರಣ ರಂಗಭೂಮಿ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 63

(ಮಾಲ್ಗುಡಿ ಡೇಸ್ ಆರ್ಟ್ ಡೈರಕ್ಟರ್, ಜಾನ್ ದೇವರಾಜ್ ಅವರ ನೆನಪುಗಳು.)‌ಜಾನ್ ದೇವರಾಜ್: ಮಾಲ್ಗುಡಿಯಲ್ಲಿ ಬಂದವ್ರೆಲ್ಲಾ ಥಿಯೇಟರ್ ಆರ್ಟಿಸ್ಟ್ ಅಲ್ವಾ? ಲೋಕನಾಥ್, ಲೋಕೇಶ್, ರಾಮಚಂದ್ರ, ಜಯಶ್ರೀ ಎಲ್ಲರೂ ಥಿಯೇಟರ್ ಆರ್ಟಿಸ್ಟೇ. ಅದಕ್ಕೆ ಆ ಫ್ಲೇವರ್ ಇದೆ. ರೀಸೆಂಟಾಗಿ ನಾನು ಒಂದು ‘ಪಂಚಾವತಿ’ ಅಂತ ಹಿಂದಿ ಟೆಲಿವಿಶನ್ ಸೀರೀಸ್ ನೋಡ್ದೆ. ದೇ ಕುಡ್ ನಾಟ್ ಕ್ರಿಯೇಟ್ ಪ್ಯಾರ್ಲರ್ ಲೈಕ್ ಮಾಲ್ಗುಡಿ. ಅಟ್ಮಾಸ್ಫಿಯರ್ ಯಾಕೆ ಮಾಡಕ್ಕೆ ಬರ್ತಾ ಇಲ್ಲ ನಮಗೆ? ಅದಕ್ಕೆ ನಾವು ಸೆನ್ಸಿಟಿವ್ ಆಗಿ ವರ್ಕ್ ಮಾಡ್ಬೇಕು, ಅನ್ಸುತ್ತೆ ನನಿಗೆ. ಸೋ ಐ ಆಮ್ ಕಮಿಂಗ್ ಬ್ಯಾಕ್ ಟು ದಟ್ ಕ್ವಶ್ಚನ್ ಅಗೇನ್ ಆಂಡ್ ಅಗೇನ್. ನಾವು ಸೆನ್ಸಿಟಿವಿಟಿ ಪಡೆದಿದ್ದು ಕನ್ನಡ ರಂಗ ಭೂಮಿಯಲ್ಲಿ. ನಾವು ಸಿನಿಮಾ ಹೇಗೆ ಮಾಡ್ಬೇಕು ಅಂತ ಓದ್ಕೊಂಡು ಮಾಡ್ಲಿಲ್ಲ. ದಟ್ ಕಮ್ಸ್ ಫ್ರಮ್ ಥಿಯೇಟರ್.


ಪರಮ್: ನಾಟ್ ಥಿಯೆರಿ, ಪ್ರಾಕ್ಟಿಕಲ್ಲಿ ಯು ಲರ್ನ್ಡ್?


ಜಾನ್ ದೇವರಾಜ್: ಆಲ್ ಆಫ್ ಅಸ್ ಕೇಮ್ ಫ್ರಮ್ ಪ್ರಾಕ್ಟಿಕಲ್ ಬ್ಯಾಕ್ ಗ್ರೌಂಡ್, ಇನ್ಕ್ಲೂಡಿಂಗ್ ಶಂಕರ್. ಹೂ ಈಸ್ ಅನ್ ಆಕ್ಟರ್. ಹೀ ಈಸ್ ಅ ಥಿಯೇಟರ್ ಪರ್ಸನ್, ಅರುಂಧತಿ ಈಸ್ ಥಿಯೇಟರ್ ಪರ್ಸನ್. ಸೋ ಇವ್ರೆಲ್ಲಾ ಥಿಯೇಟರಿಂದ ಬಂದಿದ್ರಿಂದ ಆ ಫ್ಲೇವರ್, ಆ ಪವರ್ ಅದರಲ್ಲಿದೆ. ಅದು ರಿಪಿಟ್ ಮಾಡಕ್ಕೆ ಆಗಲ್ಲ. ಮಾಲ್ಗುಡಿ ಕೆನಾಟ್ ಬಿ ಡನ್ ಬೈ ಅನ್ ಆರ್ಡರ್. ಬಟ್ ಒನ್ಲೀ ಬೈ ಅನ್ ಎಕ್ಸಪೀರಿಯನ್ಸ್ ಫ್ರಮ್ ಅನ್ ಆರ್ಟ್ ಆಂಡ್ ಥಿಯೇಟರ್ ಅಂತ ಅನ್ಕೊತೀನಿ.ಮುಂದುವರೆಯುವುದು…

10 views