ರವೀಂದ್ರ ಕಲಾಕ್ಷೇತ್ರದ ತ್ರಿವೇಣಿ ಐಟಮ್ಸ್‌ ಬಗ್ಗೆ ನಿಮಗೆ ಗೊತ್ತಾ…

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 131

(ಶಂಕರ್ ನಾಗ್ ಅವರ‌ ಒಡನಾಡಿ‌ ಬಿ.ಸುರೇಶ ಅವರ ನೆನಪುಗಳು)ನಮ್ಮ ಹತ್ರ ಹತ್ತು ರೋಪಾಯಿ ಇದ್ರೆ, ರವೀಂದ್ರ ಕಲಾಕ್ಷೇತ್ರದ ಎದುರುಗಡೆ ಇರುವ ಡಬ್ಬ ಅಂಗಡಿಗೆ ಹೋಗಿ, ಅಲ್ಲಿ ಎಂಟು ರೂಪಾಯಿ ಕೊಟ್ಟು ತ್ರಿವೇಣಿ ಕೊಂಡುಕೊಳ್ಳುವುದು. ತ್ರಿವೇಣಿ ಅಂದ್ರೆ ಕೆಳಗೆ ಮೊಸರನ್ನ, ಮಧ್ಯ ಚಿತ್ರನ್ನ, ಮೇಲೆ ಪುಳಿವಗರೆ, ಮೂರು ಐಟಮ್ ಗಳನ್ನ ಒಟ್ಟಿಗೆ ಒಂದೇ ಪೊಟ್ಟಣದಲ್ಲಿ ಕಡ್ಲೆಪುರಿ ಕಟ್ಟಿದ ಹಾಗೆ ಕಟ್ಟಿ ಕೊಡ್ತಿದ್ರು.ಮುಂದುವರೆಯುವುದು...

5 views