ಲೆಸ್‌ ಈಸ್‌ ಮೋರ್‌ ಹೇಗೆ ಗೊತ್ತಾ?

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 62

(ಮಾಲ್ಗುಡಿ ಡೇಸ್ ಆರ್ಟ್ ಡೈರಕ್ಟರ್, ಜಾನ್ ದೇವರಾಜ್ ಅವರ ನೆನಪುಗಳು.)ಮಾಲ್ಗುಡಿಯಲ್ಲಿ ಏನು ಕಲ್ತೆ ಅಂದ್ರೆ? ಹೌ ಟು ಇಮಾಜಿನ್? ಹೌ ಟು ಕ್ರಿಯೇಟ್ ಇಟ್? ಇಫ್ ಯು ವಾಂಟ್ ಪ್ರೀ 1947 ವಾರ್? ಯು ಹಾವ್ ಟು ಶೋ ಇಂಡಿಯಾ, ಪಾಕಿಸ್ತಾನ್, ಬಾಂಗ್ಲಾದೇಶ್ ಮ್ಯಾಪ್. ಐ ಹಾವ್ ಟು ಕ್ರಿಯೇಟ್ ಇಟ್. ಐ ಹಾವ್ ಟು ಕ್ರಿಯೇಟ್ ಫರ್ನೀಚರ್ಸ್. ಟ್ಯೂಬ್ ಲೈಟ್ ಇರಕ್ಕಾಗಲ್ಲ. ಲೈಟ್ಸ್ ಬೇಕು. ಎವ್ರಿ ಥಿಂಗ್ ಹ್ಯಾವ್ ಟುಬಿ ವರ್ಕೌಟ್ ಲಾಸ್ಟ್ ಡೀಟೈಲ್ಸ್. ಬ್ರಿಟೀಶ್ ಲಾಲಿ ಸ್ಟಾಚ್ಯು ಪ್ರಜಾವಾಣಿ ನ್ಯೂಸ್ ಪೇಪರಲ್ಲಿ ಮಾಡಿದ್ವಿ. ಸಿನಿಮಾದಲ್ಲಿ ಚೀಟಿಂಗ್ ಅಂತ ಹೇಳ್ತೀವಿ, ಎಲ್ಲಾ ಚೀಟಿಂಗೇ ನಮ್ದು.

ಪರಮ್: ಅದು ಪೇಪರಾ? ಮಳೆ ಬಿದ್ದು ನೆನೆದು ಹೋದ್ರೆ?


ಜಾನ್ ದೇವರಾಜ್: ಇಲ್ಲ ಅದಕ್ಕೆ ಪೇಯಿಂಟ್ ಎಲ್ಲಾ ಹೊಡ್ದು ವಾರ್ನಿಷ್ ಮಾಡಿರ್ತೀವಿ. ಏನೂ ಆಗಲ್ಲ. ಎರಡು ಮೂರು ಮಳೆ ಎಲ್ಲಾ ತಡ್ಕೊಳುತ್ತೆ. ಆ ಮೇಲೆ ಟ್ರೇನ್ ಬೇಕಾಗಿತ್ತಲ್ಲಾ, ಹೇಗೆ ಮಾಡೋದು ಟ್ರೇನ್? ಸ್ಕೂಲಿಂದ ವೇವ್ ಮಾಡ್ಬೇಕು. ಸೋ ಏನು ಮಾಡ್ದೆ? ಒಂದು ಟ್ರೇನ್ ಕಟೌಟ್ ಮಾಡ್ದೆ. ಟ್ರಾಲಿ ಮೇಲೆ ಟ್ರೇನು, ಕಿಟಕಿನ ಹಂಗೇ ಇಟ್ಬಿಟ್ಟು, ಅದ್ರೊಳಗೆ ಸ್ವಾಮಿ ಕೂತ್ಬಿಟ್ಟು ವೇವ್ ಮಾಡ್ತಾನೆ ಅಷ್ಟೆ. ಆ ಟ್ರಾಲಿ ಸ್ವಲ್ಪ ಮೂವ್ ಮಾಡಿದ್ರೆ ಅದು ಟ್ರೇನೆ. ಅದ್ರ ಮೇಲೆ ಟ್ರೇನ್ ಕಿಟಕಿಯಿಂದ ವಾಂತಿ ಮಾಡ್ತಾರಲ್ಲ ಆ ಚಟ್ನಿ, ಸಾಂಬಾರ್ ಎಲ್ಲ ಬಿದ್ದಿರುತ್ತಲ್ಲ, ಅದನ್ನ ಹಂಗೆ ಮಾಡಿದ್ವಿ ನಾವು. ಸಾಂಬಾರ್ ಎಲ್ಲ ಚೆಲ್ಲಿ, ಸೌತ್ ಸೆಂಟ್ರಲ್ ರೈಲ್ವೇ ಅಂತ ಹಾಕ್ಬಿಟ್ಟು, ಆಕ್ಚಲ್ ಆಗಿ ನೀವು ಒಂದು ಟ್ರೇನಲ್ಲಿ ಕೂತ್ಕೊಂಡ ಹಾಗೆ ಕಾಣ್ಸುತ್ತೆ.


ಸೋ ಈ ರೀತಿಯಲ್ಲಿ ಪ್ರತಿಯೊಂದು ಐ ಹ್ಯಾಡ್ ಟು ಕ್ರಿಯೇಟ್. ವೇರ್ ದೇರ್ ಈಸ್ ನೋ ಟ್ರೇನ್, ವಿ ಹ್ಯಾಡ್ ಅ ಟ್ರೇನ್. ಆ ರೋಡ್ ರೋಲರ್ ಈಸ್ ಮೇಡ್ ಫ್ರಮ್ ಒನ್ಲೀ ಕಾರ್ಡ್ ಬೋರ್ಡ್. ರೋಡ್ ರೋಲರ್ ಎಲ್ಲೋ ಬಿದ್ದು ಹೋಗುತ್ತೆ. ಸೋ ಹೇಗ್ಮಾಡ್ಬೇಕು ಅಂದ್ರೆ, ಪ್ರಸೈಸ್ ಮೆಷರ್ಮೆಂಟ್ ತಗೊಂಡು ಅದನ್ನ ಹಾಗೇ ಕ್ರಿಯೇಟ್ ಮಾಡ್ಬೇಕಾಗುತ್ತೆ. ಆ ಕಬ್ಬಿಣದ ಬಾಡಿನ ಹೇಗೆ ಒಳಗೆ ಹಾಕಕ್ಕಾಗುತ್ತೆ? ಸೋ ರೋಡ್ ರೋಲರ್ ಹೋಗಿ ಒಳಗೆ ಬಿದ್ದು ಹೋಗ್ಬಿಡುತ್ತೆ. ಸೋ ಈ ರೀತಿಯಲ್ಲಿ ಪ್ರತಿಯೊಂದನ್ನ ಮಾಡ್ತಾ ಮಾಡ್ತಾ ಬಂದ್ವಿ. ಬಟ್ ನನಗೆ ಅನ್ಸುತ್ತೆ, ಮಾಲ್ಗುಡಿ ಮೇಕಿಂಗಲ್ಲಿ ಇಟ್ ಈಸ್ ನಾಟ್ ಒನ್ ಮ್ಯಾನ್, ಇಟ್ಸ್ ನಾಟ್ ಶಂಕರ್ ನಾಗ್ ಅಲೋನ್. ದೇರೆ ವಾಸ್ ಅ ಹೋಲ್ ಪ್ರಾಸೆಸ್ ಆಫ್ ಎಜ್ಯುಕೇಶನ್. ಆಂಡ್ ವಿ ಆಲ್ ಲರ್ನ್ಡ್ ಪ್ರಾಸೆಸ್ ಆಫ್ ಫಿಲ್ಮ್ ಮೇಕಿಂಗ್. ಅಫ್ಕೋರ್ಸ್ ಇದ್ರಲ್ಲಿ ಸ್ಟೆಷಲ್ ರೋಲ್ ಶಂಕರ್ ನಾಗ್ ದು ಆಸ್ ಅ ಲೀಡರ್. ಐ ವುಡ್ ಸೇ ಹೀ ಈಸ್ ಅ ವಂಡರ್ ಫುಲ್ ಹ್ಯೂಮನ್ ಬೀಯಿಂಗ್. ಗಿವಿಂಗ್ ಎವ್ರಿಬಡಿ ಆನ್ ಆಪರ್ಚುನಿಟಿ ಟು ಎಕ್ಸಪ್ರೆಸ್ ದೇರ್ ಸ್ಕಿಲ್ಸ್.


ಇದ್ರಲ್ಲಿ ರಮೇಶ್ ಭಟ್ ವಾಸ್ ವರ್ಕಿಂಗ್ ಲೈಕ್ ದಟ್. ಅನದರ್ ಅಸಿಸ್ಟಂಟ್ ಸೋಮು, ಇದೆಲ್ಲಾ ಅರೇಂಜ್ ಆದ್ಮೇಲೆ, ಜಗ್ಗ ಹೋಗಿ ಆರ್ಟಿಸ್ಟ್ ಗಳನ್ನೆಲ್ಲಾ ಕರ್ಕೊಂಡು ಬರ್ಲಿಲ್ಲ, ಅಂದ್ರೆ ಏನು? ಶಂಕರ್ “ಆರೆಂಜ್ ಮಾರುವವ್ನು ಬೇಕು”ಅಂದ್ರೆ, ಜಗ್ಗ ಆರೆಂಜ್ ಮಾರುವವನನ್ನ ಕರ್ಕೊಂಡು ಬರ್ತಿದ್ದ. “ಜಟಕಾ ಗಾಡಿ ಬೇಕು” ಅಂದ್ರೆ ಜಟಕಾ ಗಾಡಿ ತರ್ತಿದ್ದ. ಅದ್ಬೇಕು, ಇದ್ಬೇಕು ಎಲ್ಲವನ್ನೂ ಮಾಡಿದ್ರು. ಸಿನಿಮಾ ಮೇಕಿಂಗ್ ಒಬ್ಬ ಮಾಡ್ಬಿಟ್ಟ ಅಂತ ಹೇಳ್ಬಿಡೂದು, ಆಕ್ಚುಲಿ ಇಟ್ ಈಸ್ ನಾಟ್. ಒಬ್ರಿಗೆ ಕಟ್ಕೊಟ್ಬಿಡೊದು. ಸೂಪರ್ ಸ್ಟಾರ್ ಇಮೇಜ್ ಮಾಡ್ಬಿಡ್ತೀವಿ. ಬಟ್ ನನ್ನ ಮನಸ್ಸಲ್ಲಿ ಮಾಲ್ಗುಡಿ ಡೇಸ್ ವಾಸ್ ಎ ಡೆಮೋಕ್ರಟಿಕ್ ಇನ್ಸ್ಟಿಟ್ಯೂಷನ್ ಅಂತ. ನಾನು ಆ ತರ ನೋಡ್ಲಿಲ್ಲ ಬೇರೆ ಕಡೆ. ಎಲ್ಲಾ ಕಮರ್ಷಿಯಲ್ ಆಗಿ ಹೋದ್ರು. ಸೋ ವಿ ವರ್ ಏಬಲ್ ಟು ಬಿಲ್ಡ್ ದಿಸ್ ಟೀಮ್. ಆಂಡ್ ದಟ್ ಹೆಲ್ಪ್ಡ್. ಬಿಕಾಸ್, ವಿ ಆಲ್ ಆರ್ ಕೇಮ್ ಫ್ರಮ್ ಥಿಯೇಟರ್ ಬ್ಯಾಕ್ ಗ್ರೌಂಡ್.ಮುಂದುವರೆಯುವುದು…

13 views