ಶಂಕರ್‌ ಕಂಟ್ರಿ ಕ್ಲಬ್‌

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 111

(ಮಾಲ್ಗುಡಿ ಡೇಸ್‌ ಆಡಿಟರ್‌ ವೆಂಕಟೇಶ್ ನೆನಪುಗಳು)ಸೋ 1988 ರಲ್ಲಿ ಹೀ ಸ್ಟಾರ್ಟಡ್ ಕಂಟ್ರೀ ಕ್ಲಬ್, ದಟ್ ಟೈಮ್ ಐ ಬಿಕಮ್ ಆಡಿಟರ್ ಆಲ್ಸೋ. ಶಂಕರ್ ನಾಗ್, ನರಸಿಂಹನ್, ಅನಂತ್ ನಾಗ್ ಅವ್ರ ಆಡಿಟರ್ ಆದೆ. ಅಷ್ಟೊತ್ತಿಗೆ ಸಂಕೇತ್ ಶುರು ಮಾಡಿದ್ರು. ನನ್ನ ಆಫಿಸ್ ಮಾಧವ ನಗರದಲ್ಲಿತ್ತು ಅವಾಗ. ಸೋ ಮಧ್ಯದಲ್ಲಿ ಕಮ್ಯೂನಿಕೇಶನ್ ಅಷ್ಟೇನೂ ಇರ್ಲಿಲ್ಲ, ಫೋನ್ ಮಾಡಿ ಬಾ ಅಂತ ಕರಿತಿದ್ರು. ಆಂಡ್ 1988 ರಲ್ಲಿ ಸಿಂಗ್ಸಂದ್ರದಲ್ಲ ಕಂಟ್ರೀ ಕ್ಲಬ್ ಶುರು ಮಾಡಿದ್ರು, ಅದು ಅವ್ರದ್ದೇ ಪ್ರಾಜೆಕ್ಟ್. ಅವ್ರಿಗೆ ಬಹಳ ಫಾಸ್ಟಾಗಿ ಬ್ರೈನ್ ಓಡ್ತಾ ಇತ್ತು. ಫಿಲ್ಮ್ ಶೂಟಿಂಗ್ ಜೊತೆ ನಾಗಮಂಡಲ ನಾಟಕ ಕೂಡ ನಡಿತಾ ಇತ್ತು. 1989 ರಲ್ಲಿ ಅನಂತ್ ನಾಗ್ ಎಲೆಕ್ಷನಲ್ಲಿ ಕಂಟೆಸ್ಟ್ ಮಾಡಿದ್ರು. ಅವಾಗ ಶಂಕರ್ ನಾಗ್ ಒಂದಷ್ಟು ದಿನ ಅದ್ರಲ್ಲಿ ಬ್ಯುಸಿಯಾಗಿದ್ರು.


ಮುಂದುವರೆಯುವುದು…

24 views