ಶಂಕರ್‌ನಾಗ್‌ ಡಿಮ್ಯಾಂಡ್ಸ್‌ ಏನೇನು ಗೊತ್ತಾ?

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 85

( ಶಂಕರ್‌ನಾಗ್‌ ಕುರಿತಂತೆ ನಟ ಅವಿನಾಶ ಅವರ ನೆನಪುಗಳು)ಪರಮ್: ಅವರು ತುಂಬಾ ಸ್ಪೀಡ್‌ ಅಂದ್ರಿ ಅದೇ ಕಾರಣಕ್ಕೆ 83 ಪ್ಲಸ್ ಸಿನಿಮಾ ಮಾಡಿದ್ರು.


ಅವಿನಾಶ್: ನಿಜವಾಗ್ಲೂ! ಮತ್ತೆ ಹೀ ವಾಸ್ ಅನ್ ಆಕ್ಟರ್ ವಿತ್ ಲೀಸ್ಟ್ ಡಿಮಾಂಡಿಂಗ್. ಯಾವ ಡಿಮಾಂಡೂ ಇರ್ತಿರ್ಲಿಲ್ಲ ಅವ್ರ ಹತ್ತಿರ. ಕಾರು ಇಲ್ಲಾಂದ್ರೆ ಸ್ಕೂಟರ್ ತಗೊಂಡು ಹೋಗ್ತಿದ್ರು. ನಾನು ನೋಡಿದ್ದೀನಿ ಎಷ್ಟೋ ಸಲ, “ ಬಾರೋ ರವಿ ಸಂಕೇತ್ ಗೆ ಹೋಗೋಣ ನನ್ಹತ್ರ ಗಾಡಿ ಇಲ್ಲ, ನಿನ್ನ ಸ್ಕೂಟರ್ ಕೊಡೋ” ಅಂತಯಾರ್ಹತ್ರನೋಗಾಡಿ ಇಸ್ಕೊಂಡು ಹೋಗ್ಬಿಡ್ತಿದ್ರು. ಆತರ. ಮತ್ತೆ ಸಿನಿಮಾ ಮಾತ್ರ ಅಲ್ಲ ಅಲ್ವ ಅವ್ರದ್ದು ಬೇರೇನೇನೋ ತುಂಬಾ ದೊಡ್ಡ ಆಲೋಚನೆಗಳು. ಮೆಟ್ರೋ ಆಗ್ಲೀ, ರೋಪ್ ವೇ ಆಗ್ಲೀ ಎಲ್ಲವೂ ಶಂಕರ್ ಅವ್ರ ಥಾಟ್ಸ್ ಅಲ್ವ.ಮುಂದುವರೆಯುವದು…

23 views