ಶಿವಮೊಗ್ಗದ ಜನರಿಗೆ ರಾಜ್‌ಕುಮಾರ್‌ ಅವರ ಕೊಡುಗೆ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 103


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ಶಿವಮೊಗ್ಗದಲ್ಲಿರುವ ದೊಡ್ಡ ಕಲಾಮಂದಿರ ನಿರ್ಮಾಣಕ್ಕೆ ಮ್ಯೂಸಿಕಲ್‌ ನೈಟ್ಸ್‌ನಿಂದ ಸಂಗ್ರಹವಾದ 35 ಲಕ್ಷ ಕೊಟ್ಟೆವು. ಸರ್ಕಾರವೂ 35 ಲಕ್ಷ ನೀಡಿತು. ಸಮಿತಿಯವರು ಆ ಕಲಾಮಂದಿರಕ್ಕೆ ರಾಜ್‌ಕುಮಾರ್‌ ಎಂದು ಹೆಸರಿಡುತ್ತೇವೆ ಎಂದರು. ರಾಜ್‌ಕುಮಾರ್‌ ಅವರು ನನ್ನ ಹೆಸರು ಬೇಡ. ಕುವೆಂಪು ಅವರ ಹೆಸರಿಡಿ ಎಂದು ಸಲಹೆ ಕೊಟ್ಟರು. ಅದನ್ನು ಕುವೆಂಪು ಕಲಾಮಂದಿರವೆಂದು ನಾಮಕರಣ ಮಾಡಲಾಯಿತು. ಹಾಗೆಯೇ ತುಮಕೂರು, ಹಾಸನಗಳಲ್ಲಿ ಕಲಾಮಂದಿರ, ಮಂಡ್ಯದ ಸ್ಟೇಡಿಯಂ ನಿರ್ಮಾಣಕ್ಕೆ ನೆರವು ನೀಡಿದ್ದಾರೆ.ಮುಂದುವರೆಯುವುದು...

14 views