ಸೂಪರ್‌ ಸ್ಟಾರ್‌ ಗೆಳೆಯನಿಂದ ರಮೇಶ್‌ ಭಟ್ ಕಲ್ತದ್ದು ಏನು?

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 49

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ಪರಮ್: ಈಗ ನಿಮ್ಮ ಕೆರಿಯರಲ್ಲಿ ಬಹಳ ಸಿನಿಮಾದಲ್ಲಿ ಆಕ್ಟ್ ಮಾಡಿದ್ರಿ, ನೀವು ಡೈರೆಕ್ಟ್ ಕೂಡ ಮಾಡಿದ್ರಿ. ‘ಪರಮೇಶಿ ಪ್ರೇಮ ಪ್ರಸಂಗ’ ನಿಮ್ಮದೇ ಡೈರಕ್ಷನ್ ಅದು. ಈ ನಿಮ್ಮ ಸೂಪರ್ ಸ್ಟಾರ್ ಗೆಳೆಯನಿಂದ ನೀವು ಕಲ್ತದ್ದು ಏನು? ಅಡಾಪ್ಟ್ ಮಾಡ್ಕೊಂಡಿದ್ದೇನು ಸಾರ್?


ರಮೇಶ್ ಭಟ್: ಇನ್ನೊಬ್ಬರಿಗೆ ಮರ್ಯಾದಿ ಕೊಡೋದು. ಅದ್ಯಾರಾದ್ರೂ ಆಗ್ಲಿ ಅವರಿಗೆ ಗೌರವ ಕೊಡೋದು. ಅವ್ರನ್ನ ಪ್ರೀತ್ಸೋದು. “ನಿನಗೆ ಏನಾದ್ರೂ ಕೊಡಕ್ಕೆ ಆಗೋದಾದ್ರೆ ಕೊಡು. ಇಲ್ಲಾಂದ್ರೆ ಎರಡು ಒಳ್ಳೆ ಮಾತನಾಡು.”ಸಂದರ್ಶನ-ಕೆ.ಎಸ್ ಪರಮೇಶ್ವರ

(ಮಾಲ್ಗುಡಿ ಡೇಸ್ ಮೇಕಿಂಗ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮೇಶ್ ಭಟ್ ಅವರ ನೆನಪುಗಳು ಇಲ್ಲಿಗೆ ಮುಕ್ತಾಯವಾಯಿತು. ಮಾಲ್ಗುಡಿ ಡೇಸಲ್ಲಿ ಕಾಸ್ಟ್ಯೂಮ್ ಮುಖ್ಯಸ್ಥೆ ಆಗಿದ್ದ ಸುಂದರಶ್ರೀ ಅವರ ನೆನಪುಗಳು ಮುಂದಿನ ಸಂಚಿಕೆಯಲ್ಲಿ.)

9 views